ಮೂಡಬಿದರೆ : ಯುವಕನಿಗೆ ಚೂರಿ ಇರಿತ ಪ್ರಕರಣ ,ನಾಲ್ವರ ಬಂಧನ.

ಎಡಪದವು ಬಳಿ ಯುವಕನ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜಪೆ ಪೋಲಿಸರು ನಾಲ್ವರನ್ನು ಬಂಧಿಸಿದ್ದಾರೆ .

ಬಂಧಿತರನ್ನು ಬಂದರಿನ ನಿವಾಸಿ ಸಿನಾನ್, ವೇಣೂರು ನಿವಾಸಿ ಇರ್ಷಾದ್ ಹಾಗೂ ಅಕ್ರಮ್ ,ಸಾಧಿಕ್ ಎಂದು ತಿಳಿದುಬಂದಿದೆ.ಸಿನಾನ್ ರೌಡಿಶೀಟರ್ ಆಗಿದ್ದು ಅನೇಕ ಅಪರಾಧದಲ್ಲಿ ಭಾಗಿಯಾಗಿದ್ದನು,ಇರ್ಷಾದ್ ಬೆಂಗಳೂರಿನಲ್ಲಿ ಬೈಕ್ ಕಳವು ಪ್ರಕರಣದಲ್ಲಿ ಬಂಧಿಸಿದ್ದು ಬೇಲ್ ಮೂಲಕ ಕೆಲ ದಿನಗಳ ಹಿಂದ ಹೊರಬಂದಿದ್ದನೆಂದು ಮಾಹಿತಿ ದೊರೆತಿದೆ.

News Editor

Learn More →

Leave a Reply

Your email address will not be published. Required fields are marked *