ಪುತ್ತೂರು: ಪ್ರಚೋದನಕಾರಿ ಭಾಷಣ ಆರೋಪದಡಿ ದಾಖಲಾಗಿದ್ದ ಪ್ರಕರಣದಿಂದ ವಿಚಾರಣೆಗೆ ಹಾಜರಾಗುವಂತೆ ಪೊಲೀಸ್ ನೋಟಿಸ್ ಪಡೆದಿದ್ದ ಹಿಂದೂ ನಾಯಕ, ಆರ್‌ಎಸ್‌ಎಸ್ ಮುಂದಾಳು ಡಾ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ಬಲವಂತದ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ಆದೇಶ ನೀಡಿದೆ. ಪುತ್ತೂರು ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಆದೇಶ...
Read More
ಸರ್ಕಾರ ಹಾಗೂ ಸರಕಾರೇತರ ಸಂಘಗಳ ಸಹಯೋಗದಲ್ಲಿ ಪುತ್ತೂರು ಡಂಪಿಂಗ್ ಯಾರ್ಡ್ ಯೋಜನೆಗೆ -ಸಂಸದ ಬ್ರಿಜೇಶ್ ಚೌಟ ಮೆಚ್ಚುಗೆ.
ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯ ಬನ್ನೂರು ಡಂಪಿಂಗ್ ಯಾರ್ಡ್ (ಲ್ಯಾಂಡ್ ಫಿಲ್ ಸೈಟ್)ನ್ನು ಸಂಪೂರ್ಣವಾಗಿ ಝೀರೋ ವೇಸ್ಟ್ ಪ್ರದೇಶವಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಹಂತ ಹಂತದ ಯೋಜನೆಗಳು ಕಾರ್ಯಗತಗೊಳ್ಳುತ್ತಿವೆ. ಸಂಸದ ಕ್ಯಾ.ಬ್ರಿಜೇಶ್ ಚೌಟ ಸೋಮವಾರ ಯಾರ್ಡ್‍ಗೆ ಭೇಟಿ ನೀಡಿ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಪಾರಂಪರಿಕ ತ್ಯಾಜ್ಯಘಟಕದಲ್ಲಿ...
Read More
6 ವರ್ಷಗಳಿಂದ ಪಾಳು ಬಿದ್ದಿರುವ ಉರ್ವ ಮಾರುಕಟ್ಟೆಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ
ಮಂಗಳೂರು: ಕಳೆದ ಸುಮಾರು ಆರು ವರ್ಷಗಳಿಂದ ಪಾಳು ಬಿದ್ದಿರುವ ಉರ್ವ ಮಾರುಕಟ್ಟೆ ಕಟ್ಟಡಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಅಅಗತ್ಯ ಮಾರ್ಪಾಡುಗಳೊಂದಗೆ ವ್ಯಾಪಾರಸ್ಥರಿಗೆ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಸೂಚಿಸಿದರು. ಮಳಿಗೆಗಳಲ್ಲಿ ವ್ಯಾಪಾರಸ್ಥರು ವ್ಯಾಪಾರಕ್ಕೆ ಬರುವಂತಾಗಲು ಅಗತ್ಯ ವ್ಯವಸ್ಥೆಗಳನ್ನು ರೂಪಿಸುವಂತೆ ಜಿಲ್ಲಾಧಿಕಾರಿ ದರ್ಶನ್...
Read More
ಕೋಲಾರದಲ್ಲಿ ಎಣ್ಣೆಗೆ ಸೈಡ್ಸ್ ವಿಚಾರವಾಗಿ ಜಗಳ – ಹೆಂಡತಿ ಮಕ್ಕಳ ಎದುರಲ್ಲೇ ಬಾರ್ ಕ್ಯಾಶಿಯರ್‌ನ ಹತ್ಯೆ
ಕೋಲಾರ : ಇತ್ತೀಚ್ಚಿಗೆ ಯಾವೆಲ್ಲ ಕಾರಣಕ್ಕೆ ಕೊಲೆ ನಡೆಯುತ್ತೆ ಎಂಬುದು ಗೊತ್ತಾಗಲ್ಲ,ಎಣ್ಣೆಗೆ ಸೈಡ್ಸ್ ನೀಡದಕ್ಕೆ ಹೆಂಡತಿ ಮಕ್ಕಳ ಎದುರಲ್ಲೇ ಚಾಕುವಿನಿಂದ ಚುಚ್ಚಿ ಬಾರ್ ಕ್ಯಾಶಿಯರ್ ನ್ನು ಯುವಕ ಕೊಂದ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಲಕ್ಕೂರು ಗ್ರಾಮದಲ್ಲಿನಡೆದಿದೆ. ಲಕ್ಕೂರು ಗ್ರಾಮದ ಅಶೋಕ ವೈನ್ಸ್ ಬಾರ್ ಕ್ಯಾಷಿಯರ್...
Read More
ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರ್ಣ ಪೋಸ್ಟ್‌ಗಳ ವಿರುದ್ಧ ಪೊಲೀಸ್ ಇಲಾಖೆ ಕಣ್ಗಾವಲು ಬಿಗಿಗೊಳಿಸಿದೆ
ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರ್ಣ ಅಥವಾ ಸಮಾಜ ವಿರೋಧಿ ವಿಷಯಗಳನ್ನು ಹಂಚುವವರ ವಿರುದ್ಧ ಹಲವಾರು ಬಾರಿ ಎಚ್ಚರಿಕೆ ನೀಡಿದರೂ, ಇಂತಹ ಕೃತ್ಯಗಳು ಮುಂದುವರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲಿನ ನಿಗಾವನ್ನು ಮತ್ತಷ್ಟು ಕಠಿಣಗೊಳಿಸಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಿಲ್ಲೆಯಲ್ಲೊಂದು ಹತ್ಯೆ ಪ್ರಕರಣ ನಡೆದ...
Read More
ಮಂಗಳೂರು: ಆರ್‌ಪಿಎಫ್ ಸಿಬ್ಬಂದಿಯಿಂದ ಪ್ರಯಾಣಿಕನ ಬಿಟ್ಟುಹೋದ ರೂ. 5.92 ಲಕ್ಷ ಮೌಲ್ಯದ ಸಾಮಾನು ಹಿಂತಿರುಗಿಸಲಾಯಿತು
ಮಂಗಳೂರು: ದಕ್ಷಿಣ ರೈಲ್ವೆಯ ಮಂಗಳೂರು ಸೆಂಟ್ರಲ್ ಪೋಸ್ಟ್‌ನ ರೈಲ್ವೆ ರಕ್ಷಣಾ ಪಡೆಯ (RPF) ಸಿಬ್ಬಂದಿಗಳು ಶುಕ್ರವಾರ ಪ್ರಯಾಣಿಕನೊಬ್ಬ ಬಿಟ್ಟುಹೋದ ಬ್ಯಾಗ್ ಅನ್ನು ಅದರ ಮಾಲೀಕನಿಗೆ ಸುರಕ್ಷಿತವಾಗಿ ಹಿಂತಿರುಗಿಸಿದರು. ಬ್ಯಾಗ್‌ನಲ್ಲಿ ರೂ. 5.92 ಲಕ್ಷ ಮೌಲ್ಯದ ನಗದು, ಮೊಬೈಲ್ ಫೋನ್‌ಗಳು, ಕಣ್ಣಿನ ಗ್ಲಾಸ್‌ಗಳು ಮತ್ತು ಇತರೆ ಅಮೂಲ್ಯ ವಸ್ತುಗಳು...
Read More

