
ಪುತ್ತೂರಿನ ಬ್ಲಾಕ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಅಳ್ವರವರ ನೇತೃತ್ವದಲ್ಲಿ ಮಂಗಳೂರು ವುದ್ಯುತ್ ಸರಬರಾಜು ಮಂಡಳಿತ ಅಧ್ಯಕ್ಷರಾಗಿ ಸ್ವೀಕರಿಸಿದ ಹರೀಶ್ ಕುಮಾರ್ ರವರಿಗೆ ಅಭಿನಂದನಾ ಸಭೆ ಮಂಗಳೂರಿನಲ್ಲಿ ನಡೆಯಿತು. ಬ್ಲಾಕ್ ಅಧ್ಯಕ್ಷರು ಕೃಷ್ಣಪ್ರಸಾದ್ ಆಳ್ವ, ನಿಕಟಪೂರ್ವ ಬ್ಲಾಕ್ ಅಧ್ಯಕ್ಷರಾದ M B ವಿಶ್ವನಾಥ ರೈ ಹಾಗೂ ಡಾ.ರಾಜರಾಮ್, ಮೊಹಮ್ಮದ್ ಅಲಿ, ಮೊಹಮ್ಮದ್ ಬಡಗನ್ನೂರು, ಮೋರಿಸ್ ಮಸ್ಕರೇನ್ಹಸ್ ಅಭಿನಂದನೆ ಸಲ್ಲಿಸಿದರು
