ಕಾಂಗ್ರೆಸ್ ಕಾರ್ಯಕರ್ತನಿಗೆ ಕೊಲೆ ಬೆದರಿಕೆ-ದೀಚು ರೈ ಈಶ್ವರಮಂಗಲ ಮತ್ತು ಅದ್ದು ಪಡೀಲ್ ಎಂಬವರ ಮೇಲೆ ಎಫ್ .ಐ.ಆರ್

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಆಪ್ತರ

ಪುತ್ತೂರು

ಕಾಂಗ್ರೆಸ್ ಕಾರ್ಯಕರ್ತನಿಗೆ ಕೊಲೆ ಬೆದರಿಕೆ

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಆಪ್ತರ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯ ನಿರ್ದೇಶನ

ಪುತ್ತೂರು ನಗರ ಪೋಲೀಸರಿಗೆ ನಿರ್ದೇಶನ ನೀಡಿದ ಪುತ್ತೂರು ಪ್ರಿನ್ಸಿಪಲ್ ಸೀನಿಯರ್ ಸಿವಿಲ್ ನ್ಯಾಯಾಲಯ

ಹಕೀಂ ಕೂರ್ನಡ್ಕ ಎಂಬಾತನಿಗೆ ಕೊಲೆ ಬೆದರಿಕೆ ಹಾಲಲಾಗಿತ್ತು

ವಾಟ್ಸ್ ಅಪ್ ಆಡಿಯೋ ಮಾಡಿ ಮಾನಹಾನಿ ಮತ್ತು ಕೊಲೆ ಬೆದರಿಕೆ

ದೀಚು ರೈ ಈಶ್ವರಮಂಗಲ ಮತ್ತು ಅದ್ದು ಪಡೀಲ್ ಎಂಬವರ ಮೇಲೆ ಎಫ್ .ಐ.ಆರ್

ಘಟನೆಗೆ ಸಂಬಂಧಿಸಿದಂತೆ ಹಕೀಂ ಕೂರ್ನಡ್ಕ ಡಿ.25 ರಂದು ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದರು

ಪ್ರಕರಣ ದಾಖಲಿಸಿಕೊಳ್ಳಲು ನ್ಯಾಯಾಲಯದ ಅನುಮತಿ ಕೇಳಿದ್ದ ಪೋಲೀಸರು

ಪೋಲೀಸ್ ಅನುಮತಿ ಹಿನ್ನಲೆಯಲ್ಲಿ ನ್ಯಾಯಾಲಯದಿಂದ ನಿರ್ದೇಶನ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು.

News Editor

Learn More →

Leave a Reply

Your email address will not be published. Required fields are marked *