December 9, 2024

ಕುಡ್ಲ ಬ್ರೇಕಿಂಗ್ ನ್ಯೂಸ್ -1 Minute

ನಕಲಿ ಅಲೋಪತಿ ವೈದ್ಯ ವಾಸುದೇವ ಹೊಳ್ಳ ವಿರುದ್ಧ, ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ.

ಇತ್ತೀಚಿಗೆ ಸ್ಟಾರ್ ಆಫ್ ಕುಡ್ಲ ಸುದ್ದಿವಾಹಿನಿಯ ಗೌಪ್ಯ ಕಾರ್ಯಾಚರಣೆಯಲ್ಲಿ ಕುಂದಾಪುರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಡಾ. ವಾಸುದೇವ್ ಹೊಳ್ಳ ಎನ್ನುವ ಆಯುರ್ವೇದಿಕ್ ಡಾಕ್ಟರ್ ಬೇಕಾಬಿಟ್ಟಿ ಅಲೋಪತಿ ಔಷಧವನ್ನು ನೀಡುತ್ತಿದ್ದು ಯಾವುದೇ ರೋಗಿ ಚಿಕಿತ್ಸೆಗೆ ಹೋದರೆ ಅವರನ್ನು ಎರಡು ಮೂರು ದಿನ ಅಡ್ಮಿಟ್ ಮಾಡಿಕೊಂಡು ಹಣ ಸುಲಿಗೆ...
Read More