ಕೇಬಲ್ ಬೇಡ, ಸೆಟ್ ಟಾಪ್ ಬಾಕ್ಸ್ ಬೇಕಿಲ್ಲ; BSNLನಿಂದ 500 ಉಚಿತ ಚಾನೆಲ್ ಟಿವಿ ಸರ್ವೀಸ್.

ಸರ್ಕಾರಿ ಸ್ವಾಮ್ಯದ BSNL ಹೊಸ ಸೇವೆಯನ್ನ ಪ್ರಾರಂಭಿಸಿದೆ. ಕೇಬಲ್ ಟಿವಿ ಬೇಕಾಗಿಲ್ಲ. ಸೆಟ್-ಟಾಪ್ ಬಾಕ್ಸ್ ಅವಶ್ಯಕತೆ ಇಲ್ಲ. 500 ಟಿವಿ ಚಾನೆಲ್‌ಗಳು ಮತ್ತು OTT ಅಪ್ಲಿಕೇಶನ್‌ಗಳೊಂದಿಗೆ BSNL ಉಚಿತ ಟಿವಿ ಸೇವೆಯನ್ನ ಪ್ರಾರಂಭಿಸುತ್ತಿದೆ.

BSNL ಉಚಿತ ಟಿವಿ ಸೇವೆ: BSNL ತನ್ನ ಬಳಕೆದಾರರಿಗೆ ಗೂಡ್ ನ್ಯೂಸ್ ನೀಡಿದೆ. ಕೇಬಲ್ ಟಿವಿ ಅಥವಾ ಸೆಟ್-ಟಾಪ್ ಬಾಕ್ಸ್‌ಗಳ ಅಗತ್ಯವಿಲ್ಲದೆ, 500 ಟಿವಿ ಚಾನೆಲ್‌ಗಳು ಮತ್ತು OTT ಅಪ್ಲಿಕೇಶನ್‌ಗಳೊಂದಿಗೆ ಉಚಿತ ಟಿವಿ ಸೇವೆಯನ್ನ ಪ್ರಾರಂಭಿಸಿದೆ. ಗೇಮಿಂಗ್ ಆಯ್ಕೆಗಳ ಜೊತೆಗೆ, Amazon Prime Video, Disney+ Hotstar, Netflix, YouTube, ಮತ್ತು Zee5 ನಂತಹ ಜನಪ್ರಿಯ OTT ಪ್ಲಾಟ್‌ಫಾರ್ಮ್‌ಗಳು ಸಹ ಲಭ್ಯವಿರುತ್ತವೆ ಎಂದು BSNL ಸ್ಪಷ್ಟಪಡಿಸಿದೆ

News Editor

Learn More →

Leave a Reply

Your email address will not be published. Required fields are marked *