
ಹಿಂ.ಜಾ.ವೇ.ಪ್ರತಿಭಟನೆ ಬೆನ್ನಲ್ಲೇ ಸಂಜೀವನನ್ನು ಎಡೆ ಮುರಿ ಕಟ್ಟಿದ ಬೆಳ್ಳಾರೆ ಪೋಲಿಸರು
ಬಿಲ್ಲವ ಸಮಾಜದ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಕೀಳು ಮಟ್ಟದ ಪದ ಪ್ರಯೋಗಿಸಿ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಹಿಂ.ಜಾ.ವೇ.ಪ್ರಕರಣ ದಾಖಾಲಿಸಿತ್ತು ಮತ್ತು ವಿವಿಧ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತ ಪಡಿಸಿತು.ಸಂಜೀವನ ಬಂಧನ ವಿಲಂಬ ವಿರೋಧಿಸಿ ಹಿಂದು ಜಾಗರಣ ವೇದಿಕೆ ಡಿ.ವೈ.ಎಸ್ಪಿ ಕಛೇರಿ ಮುಂದೆ ಪರಿವಾರ ಸಂಘಟನೆ ಜೋತೆಗೂಡಿ ಪ್ರತಿಭಟನೆ ನಡೆಸಿತು.ಪ್ರತಿಭಟನೆ ಬೆನ್ನಲ್ಲೇ ಸಂಜೀವನ ಮನೆಯಿಂದಲೇ ಬೆಳ್ಳಾರೆ ಪೋಲಿಸರು ಬಂಧಿಸಿದ್ದರೆ.


