ಸಾರ್ವಜನಿಕರಿಗೆ ಕೂರಲು ಸ್ಥಳವಿಲ್ಲದಿದ್ದರೂ KSRTC ಕಾರ್ಗೋ ಇನ್ಕಮ್ ಗೆ ಯಾವುದೇ ಕಮ್ಮಿಇಲ್ಲಾ..! ಉಡುಪಿ -ಮಂಗಳೂರು- ಮಡಿಕೇರಿ -ಮೈಸೂರ್ KSRTC ಬಸ್ಸು ಸಾರ್ವಜನಿಕರ ಪ್ರಯಾಣಕ್ಕೋ? ಲಗೇಜ್ ತೆಗೆದುಕೊಂಡು ಹೋಗುವುದಕ್ಕೋ?.


ಸಾರ್ವಜನಿಕರಿಗೆ ಕೂರಲು ಸ್ಥಳವಿಲ್ಲದಿದ್ದರೂ KSRTC ಕಾರ್ಗೋ ಇನ್ಕಮ್ ಗೆ ಯಾವುದೇ ಕಮ್ಮಿಇಲ್ಲಾ-ಲೋಡ್ ಗಟ್ಲೆ ಲಗೇಜ್ ಇಟ್ಟು ಪ್ರಯಾಣಿಕರು ಕೂರುವಸ್ಥಳವನು ಬ್ಲಾಕ್ ಮಾಡಿ ಕೇಳಿದರೆ ಉಡಾಫೆ ಮಾತನು ಆಡುವ ಕಾರ್ಗೋ.

ಪುತ್ತೂರಿನ ಪ್ರಕಾಶ್ ಎನ್ನುವವರಿಗೆ ನಾಗೇಶ್ ಎನ್ನುವ ವ್ಯಕ್ತಿ ಇಂದ ಕಳ್ಳಿಸುವ ಲಗೇಜ್ ಇದಾಗಿದ್ದು. ಸಾರ್ವಜನಿಕರಿಗೆ ksrtc busಗಳಲ್ಲಿ ತೊಂದರೆ ಕೊಟ್ಟು ಕಾರ್ಗೋ ದುಡ್ಡನ್ನು ಉಳಿಸಲು ಇದೊಂದು ಕಳ್ಳ ದಾರಿಯಾಗಿದೆ.

ಪ್ರಯಾಣಿಕರಿಗೆ ಕೂರಲು ಸ್ಥಳ ವಿಲದಿದರು ಕಂಡಕ್ಟರ್ ಆರಾಮಾಗಿ ಕುಳಿತು ಪ್ರಯಾಣಿಸುತಿರುವ ದೃಶ್ಯ ನೀವು ನೋಡಬಹುದು.

Ka19f3196 ನ ksrtc ಬಸ್ನಲ್ಲಿ ಕಂಡು ಬಂದ ದೃಶ್ಯ ವಿದು.

News Editor

Learn More →

Leave a Reply

Your email address will not be published. Required fields are marked *