
ಪುತ್ತೂರು ನಗರ ಮಂಡಲ ಬಿಜೆಪಿ ಯುವಮೋರ್ಛಕ್ಕೆ ಪದಾಧಿಕಾರಿಗಳ ನಿಯುಕ್ತಿ
ಈ ಕೆಳಕಂಡ ಪ್ರಮುಖರನ್ನು ಪುತ್ತೂರು ನಗರ ಮಂಡಲ ಬಿಜೆಪಿ ಯುವಮೋರ್ಛ ಪದಾಧಿಕಾರಿಗಳಾಗಿ ನಗರ ಮಂಡಲ ಬಿಜೆಪಿ ಯುವಮೋರ್ಛ ಅಧ್ಯಕ್ಷರಾದ ನಿತೇಶ್ ಕಲ್ಲೇಗ ರವರು ನಿಯುಕ್ತಿಗೊಳಿಸಿರುತ್ತಾರೆ… ಈ ಸಂದರ್ಭದಲ್ಲಿ ಮಾಜಿ ಶಾಸಕರು ಸಂಜೀವ ಮಠoದೂರು, ಬಿಜೆಪಿ ನಗರ ಮಂಡಲ ಅಧ್ಯಕ್ಷರು ಶಿವಕುಮಾರ್ ಪಿ ಬಿ ಕಲ್ಲಿಮಾರು, ಪ್ರಶಿಕ್ಷಣ ಪ್ರಕೋಷ್ಟ ಜಿಲ್ಲಾ ಸಂಚಾಲಕರಾದ ಚಂದ್ರಶೇಖರ್ ರಾವ್ ಬಪ್ಪಳಿಗೆ , ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ವಿರೂಪಾಕ್ಷ ಭಟ್, ನಗರ ಮಂಡಲ ಉಪಾಧ್ಯಕ್ಷ ಹಾಗೂ ನಗರ ಮಂಡಲ ಯುವಮೋರ್ಛ ಪ್ರಭಾರಿ ಸಂತೋಷ್ ರೈ ಕೈಕಾರ, ನ.ಮಂಡಲ ಉಪಾಧ್ಯಕ್ಷ ಯುವರಾಜ್ ಕೆ ಪೆರಿಯತ್ತೋಡಿ , ಬಿಜೆಪಿ ನಗರ ಮಂಡಲ ಕಾರ್ಯದರ್ಶಿ ಶಶಿಧರ್ ನಾಯಕ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಸುರೇಶ್ ಅಳ್ವ ಸಾಂತ್ಯ, ಮಧು ನರಿಯೂರು,ರವಿರಾಜ್, ಕಾರ್ಯಕರ್ತರು ಉಪಸ್ಥಿತರಿದ್ದರು


