ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ-74ನೇ ಜನ್ಮ ದಿನಾಚರಣೆಯನ್ನು ವಿಭಿನ್ನವಾಗಿ ಸ್ನೇಹ ದೀಪ ಆಶ್ರಮ ಪಚ್ಚಾನಡಿ ಆಶ್ರಮ ವಾಸಿಗಳೊಂದಿಗೆ ಸೇವಾ ಮತ್ತು ಸಮರ್ಪಣ ದಿನವನ್ನು ಆಚರಿಸಲಾಯಿತು.

Sಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ-74ನೇ ಜನ್ಮ ದಿನಾಚರಣೆಯನ್ನು ವಿಭಿನ್ನವಾಗಿ ಸ್ನೇಹ ದೀಪ ಆಶ್ರಮ ಪಚ್ಚಾನಡಿ ಆಶ್ರಮ ವಾಸಿಗಳೊಂದಿಗೆ ಸೇವಾ ಮತ್ತು ಸಮರ್ಪಣ ದಿನವನ್ನು ಆಚರಿಸಲಾಯಿತು.ಸ್ನೇಹ ದೀಪ ಆಶ್ರಮದ ಮುಖ್ಯಸ್ಥೆಯಾದ ಶಾನಜ್ ಹುಸೇನ್ ಅವರನ್ನು ಗೌರವಿಸಲಾಯಿತು, ಈ ಸಂದರ್ಭದಲ್ಲಿ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚದ ಅಧ್ಯಕ್ಷರು ಶೇನವಾಜ್,ಮಂಡಲ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ, ಪ್ರಕೋಷ್ಠ ಸಹ ಸಂಚಾಲಕರಾದ ಪ್ರಶಾಂತ್ ಪೈ, ಜಿಲ್ಲಾ ಪ್ರಭಾರಿಯಾದ ವೆಲ್ಫೇರ್ಡ್, ಜಿಲ್ಲಾ ಕಾರ್ಯದರ್ಶಿ ಹಮೀದ್ ಕೂಳೂರು, ಕರೀಂ ಉಚ್ಚಿಲ್, ಸಿದ್ಧಿಕ್ ತಲಪಾಡಿ, ಸಿರಾಜ್ ಮುಡಿಪು, ಅಜೀಜ್ ಬೈಕಂಪಾಡಿ,
ಉಪಸ್ಥಿತರಿದರು, ಪ್ರಧಾನ ಕಾರ್ಯದರ್ಶಿ ಎಕೆ ಜಮಾಲ್ ಸ್ವಾಗತ ಕೋರಿದರು, ಫೇರ್ಡಿಕ್ ಅವರು ಧನ್ಯವಾದ ಸಮರ್ಪಿಸಿದರು, ನ್ಯಾಯವಾದಿ ಅಸ್ಗಾರ್ ಮುಡಿಪು, ನಿರೂಪಣೆ ಮಾಡಿದರು

News Editor

Learn More →

Leave a Reply

Your email address will not be published. Required fields are marked *