ಟ್ರೋಫಿ ವರ್ಲ್ಡ್ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿ ಶುಭಾರಂಭ.

ಮಂಗಳೂರಿನ ಸ್ಟೇಟ್ ಬ್ಯಾಂಕ್ ಹತ್ತಿರ. ಶುಭಾರಂಭಗೊಂಡ ಟ್ರೋಫಿ ವರ್ಲ್ಡ್ ಮಂಗಳೂರು ಉದ್ಘಾಟನೆ ಮಾಡಿದ ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷರದ ಶೇನವಾಜ್.

ಈ ಸಂದರ್ಭರದಲ್ಲಿ ಮಂಗಳೂರು ಮಂಡಲದ ಉಪಾಧ್ಯಕ್ಷರಾದ ಹೇಮಂತ್ ಶೆಟ್ಟಿ, ಸಿರಾಜ್ಜುದ್ದಿನ್ ಮುಡಿಪು,ದೇರಳಕಟ್ಟೆ, ಸಿದ್ದಿಕ್ ತಲಪಾಡಿ ಉಪಸ್ಥಿತರಿದ್ದರು

News Editor

Learn More →

Leave a Reply

Your email address will not be published. Required fields are marked *