
JOB JOB JOB
https://forms.office.com/r/T73nGPz24h
ಸಮೃದ್ಧ ಬೈಂದೂರು ಆಯೋಜಿಸುತ್ತಿದೆ ಅಂತಾರಾಷ್ಟ್ರೀಯ ಉದ್ಯೋಗ ಮೇಳ.
ನರ್ಸಿಂಗ್ ಮಾಡಿದ್ದೀರಾ?
4 to 5 ಲಕ್ಷ ತಿಂಗಳಿಗೆ ಪಡೆಯಿರಿ.

SSLC- PUC – ANY DEGREE ಪದವೀಧರರಾಗಿದ್ದೀರಾ ಲಕ್ಷಕ್ಕೂ ಅಧಿಕ ವೇತನ ತಿಂಗಳಿಗೆ ಪಡೆಯಲು ಬಯಸುತ್ತೀರಾ?.
ಮತ್ಯಾಕೆ ತಡ ಕೂಡಲೇ ಈ ಕೆಳಗಿನ ಲಿಂಕ್ ಗೆ ಹೋಗಿ ತಪ್ಪದೇ ರಿಜಿಸ್ಟರ್ ಆಗಿ ಇದೇ ಆಗಸ್ಟ್ 31ಕ್ಕೆ ಬೈಂದೂರಿನ ಯಡ್ತರೆಯ JNR ಸಭಾಂಗಣದಲ್ಲಿ ನೆಡೆಯುವ ಅಂತಾರಾಷ್ಟ್ರೀಯ ಬ್ರಹತ್ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಿ ಬದುಕಿನ ಆರ್ಥಿಕ ಸ್ವತಂತ್ರಕ್ಕೆ ಸಾಕ್ಷಿಯಾಗಿ.
ಜರ್ಮನ್ – ಜಪಾನ್ – ದುಬೈ
ಎಲ್ಲಾ ತರಬೇತಿ ಉಚಿತ
ಊಟ ತಿಂಡಿ ವಸತಿ ಉಚಿತ
ಎಲ್ಲಾ ಪ್ರೋಸೆಸಿಂಗ್ ಉಚಿತ
ನೀವು ಹೋಗುವ ವಿಮಾನ ಟಿಕೆಟ್ ಕೂಡ ಉಚಿತ.
ಕೂಡಲೇ ಈ ಕೆಳಗಿನ ಲಿಂಕ್ ನಲ್ಲಿ ನೋಂದಾಯಿಸಿಕೊಳ್ಳಿ ಕೊನೆಯ ದಿನಾಂಕ 28-08-2024
ಸಂಪರ್ಕಿಸಿ – 7901302000,9778417835, 7204166276


