

ಮಂಗಳೂರು ವಿಧಾನ ಸಭಾ ಉಳ್ಳಾಲ ಮೊಗವೀರ್ ಪಟ್ನ ಮತ್ತು ಸಿ ಗ್ರೌಂಡ್ ತೀವ್ರ ಕಡಲ್ಕೊರೆತ ತೊಂದರೆ ಎದುರಿಸುತ್ತಿರುವ ಪ್ರದೇಶಕ್ಕೆ ಜಿಲ್ಲೆಯ ಬಂದರು ಅಧಿಕಾರಿಗಳು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ,ಪ್ರಭಾರ ಅಧ್ಯಕ್ಷರಾದ ಹೇಮಂತ್ ಶೆಟ್ಟಿ,ಜಿಲ್ಲೆ ಯ ಯುವ ಮೋರ್ಚಾದ ಅಧ್ಯಕ್ಷರಾದ ನಂದನ ಮಲ್ಯ, ಹಿರಿಯರಾದ ಬಾಬು ಬಂಗೇರ,ಹಾಗೂ ಸದಾನಂದ ಬಂಗೇರ, ಮಂಡಲದ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೋಟ್ಟು, ರಾಜ್ಯ ಮೀನುಗಾರ ಪ್ರಕೋಷ್ಟದ ಸಹ ಸಂಚಾಲಕರಾದ ಯಶವಂತ ಆಮೀನ್, ಮಂಗಳೂರು ಮಂಡಲ ಮಹಿಳಾ ಮೋರ್ಚಾದ ಅಧ್ಯಕ್ಷ ಮಾದೇವಿ ಉಳ್ಳಾಲ್ ರಾಜೇಶ್ ಉಲ್ಲಾಳ್, ಹಾಗೂ ಮುಖಂಡರು ಉಪಸ್ಥಿತರಿದ್ದರು.
ತೀವ್ರ ಕಡಲ್ಕೊರೆತಕ್ಕೆ ತುತ್ತಾದ ಪ್ರದೇಶಗಳಿಗೆ ಅತೀ ಶೀಘ್ರವಾಗಿ ಕಾಮಗಾರಿ ಕ್ಯೆಗೊಳ್ಳುವ ಭರವಸೆ ಕೊಟ್ಟ ಅಧಿಕಾರಿಗಳು.




