
ಪುತ್ತೂರು
ವೃದ್ದೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಲು ಯತ್ನ
ಕಳ್ಳರಿಬ್ಬರು ಪೊಲೀಸರ ವಶಕ್ಕೆ
ಅಂಗಡಿಯಲ್ಲಿದ್ದ ಒಂಟಿ ವೃದ್ಧ ಮಹಿಳೆಯ ಕುತ್ತಿಗೆಯಲ್ಲಿದ ಸರವನ್ನು ಎಗರಿಸಲು ಯತ್ನ
ಯುವಕರಿಬ್ಬರನ್ನು ಹಿಡಿದ ಮಹಿಳೆ
ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಅಡ್ಡಹೊಳೆ ಎಂಬಲ್ಲಿ ಘಟನೆ
ಅಡ್ಡಹೊಳೆಯಲ್ಲಿ ಡ್ರೈಫ್ರೂಟ್ಸ್ ಸೇರಿದಂತೆ ಇತರ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿ
ತ್ರೇಸ್ಯಾಮಾ(60) ಎಂಬ ಮಹಿಳೆಯ ಚಿನ್ನದ ಸರ ಕದಿಯಲು ಯತ್ನ
ಬೆಂಗಳೂರು ಯಶವಂತಪುರ ಮೂಲದ ರೋಹಿತ್ (25) ಮತ್ತು ಅಶೋಕ್ (25) ಬಂಧಿತರು
ಕಳ್ಳತನ ಮಾಡುವ ಸಲುವಾಗಿ ಇವರು ಮಂಗಳೂರಿನಿಂದ ಕದ್ದ ಸ್ಕೂಟಿಯಲ್ಲಿ ಅಡ್ಡಹೊಳೆಗೆ ಬಂದಿದ್ದರು
ಮಂಗಳೂರಿನಿಂದ ವಾಹನ ಮಾರಾಟಗಾರಿಂದ ಟೆಸ್ಟ್ ಡ್ರೈವ್ ಮಾಡುತ್ತೇವೆ ಎಂದು ಸ್ಕೂಟಿಯೊಂದಿಗೆ ಪರಾರಿ
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು


