ನಾಳೆಯಿಂದ ಎಂದಿನಂತೆ ಶಾಲಾ-ಕಾಲೇಜು-ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿಕೆ

ನಾಳೆಯಿಂದ ಎಂದಿನಂತೆ ಶಾಲಾ-ಕಾಲೇಜು

ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿಕೆ

ಪುತ್ತೂರಿನಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಜಿಲ್ಲಾಧಿಕಾರಿ

ನಾಳೆಯಿಂದ ಯೆಲ್ಲೋ ಅಲರ್ಟ್ ಇದೆ

ಇಂದು ರೆಡ್ ಅಲರ್ಟ್ ಇರೋ ಕಾರಣಕ್ಕೆ ಶಾಲಾ-ಕಾಲೇಜಿಗೆ ರಜೆ ನೀಡಲಾಗಿದೆ

ನಾಳೆಯಿಂದ ಯೆಲ್ಲೋ ಅಲರ್ಟ್ ಇರೋ ಕಾರಣ ಹೆಚ್ಚೆನೂ ಮಳೆ ಬರಲ್ಲ

ಹಾಗಾಗಿ‌ ನಾಳೆಯಿಂದ ಎಂದಿನಂತೆ ಶಾಲಾ-ಕಾಲೇಜು ಇದೆ

ನಾಳೆ ಯಾವುದೇ ರಜೆ ಘೋಷಣೆ ಇಲ್ಲ

News Editor

Learn More →

Leave a Reply

Your email address will not be published. Required fields are marked *