ಭಾರಿ ಮಳೆಯಿಂದ ಉಚ್ಚಿಲ ನಾಗತೋಟ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಉಚ್ಚಿಲ : ಭಾರಿ ಮಳೆಯಿಂದ ಉಚ್ಚಿಲ ನಾಗತೋಟ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಉಚ್ಚಿಲ ದ ಬಳಿ ನಿರ್ಮಿಸಿದ ಅಣೆಕಟ್ಟು ದುಸ್ಥಿತಿಯಿಂದ ಕ್ರತಕ ನೆರೆಯುಂಟಾಗಿದ್ದು ಮನೆ ಮಂದಿ ಕಷ್ಟಪಡುವಂತಾಗಿದೆ.
ದ.ಕ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ಸತೀಶ್‌ಕುಂಪಲ ,ಅಲ್ಪಸಂಖ್ಯಾತ ಮೊರ್ಚಾ ಅಧ್ಯಕ್ಷ ಕರೀಂ, ಬಿ.ಜೆ.ಪಿ ಮುಖಂಡರಾದ ಚಂದ್ರಹಾಸ್ ಉಚ್ಚಿಲ್, ದಯಾನಂದ , ಉಲ್ಲಾಳ ಬ್ಲಾಕ್ ಹೇಮಂತ ಹೇಮಂತ್ ಅಲ್ಪಸಂಖ್ಯಾತರ ಮುಖಂಡ ಸಿರಾಜ್, ಯಶ್ವಂತ್ ಅಮೀನ್ , ಮಾಜಿ ತಾಲೂಕು ಪಂಚಾಯತ್ ಸದಸ್ಯ ಸಿದ್ದಿಕ್ ತಲಪಾಡಿ ,ಭೇಟಿ ಕೊಟ್ಟು ತಕ್ಷಣ ಕ್ರಮ ಕ್ಯೆಗೊಳ್ಳುವಂತೆ ಅಧಿಕಾರಿಗಳನ್ನ ಸೂಚಿಸಿದ್ದಾರೆ.

News Editor

Learn More →

Leave a Reply

Your email address will not be published. Required fields are marked *