ನಾಪತ್ತೆಯಾಗಿದ್ದ ರಿಕ್ಷಾ ಚಾಲಕ ಫೈಝಲ್‌ ಸಂಶಯಾಸ್ಪದ ಸಾವು

ಬ್ರಹ್ಮಾವರ: ಬಾಡಿಗೆಗೆಂದು ತೆರಳಿ ಕಾಣೆಯಾಗಿದ್ದ ರಿಕ್ಷಾ ಚಾಲಕ ಮೂಡುತೋನ್ಸೆಯ ಫೈಝಲ್‌ (36) ಅವರ ಮೃತದೇಹ ಶುಕ್ರವಾರ ಉಪ್ಪೂರು ಮಾಯಾಡಿಯ ಸುವರ್ಣ ನದಿಯಲ್ಲಿ ಪತ್ತೆಯಾಗಿದೆ.

ಅವರು ಮಾ.27ರಂದು ರಾತ್ರಿ 11 ಗಂಟೆಗೆ ಮನೆಯಿಂದ ತೆರಳಿದ್ದರು. ಅವರ ಸಾವಿನಲ್ಲಿ ಸಂಶಯ ಇರುವುದಾಗಿ ಸಹೋದರ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

News Editor

Learn More →

Leave a Reply

Your email address will not be published. Required fields are marked *