
ತಲಪಾಡಿಯ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ಸಕ್ರಿಯ ಸದಸ್ಯ ರಾಗಿದ್ದ ರಾಜೇಶ್ ಶೆಟ್ಟಿ, ಶೆಟ್ಟಿ ಪಾಲು ಗುತ್ತು ಇವರು ದಿನಾಂಕ 19.03.2024ನೇ ಮಂಗಳವಾರ ದೈವಾಧೀನರಾಗಿದ್ದು ಇವರ ಉತ್ತರ ಕ್ರಿಯೆಯು ದಿನಾಂಕ 29.03.2024ನೇ ಶುಕ್ರವಾರದಂದು ಮಧ್ಯಾಹ್ನ ಗಂಟೆ 12:30ಕ್ಕೆ ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಕೊಲ್ಯ ಇಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ಮೃತರ ಆತ್ಮಕ್ಕೆ ಸದ್ಗತಿಯನ್ನು ಕೋರಲಾಯಿತು. ಉತ್ತರ ಕ್ರಿಯೆಯಲ್ಲಿ ಸಹೋದರ, ಪತ್ನಿ ಮಕ್ಕಳು ಬಂದು ಮಿತ್ರರು ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.





