ಬೆಂಗಳೂರು ಉತ್ತರಕ್ಕೆ ಹೋಗಲ್ಲ. ಚಿಕ್ಕಬಳ್ಳಾಪುರಕ್ಕೆ ಯಾಕೆ ಹೋಗ್ಲಿ. ಮಂಡ್ಯ ಬಿಟ್ಟು ರಾಜಕೀಯ ಮಾಡಲ್ಲ ಎಂದು ಹೇಳುತ್ತಿದ್ದ ಸುಮಲತಾ ಅಂಬರೀಶ್ಗೆ ಕೊನೆಗೂ ಬಿಜೆಪಿ ಶಾಕ್ ನೀಡಿದೆ. ಮೈತ್ರಿ ಭಾಗವಾಗಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟು ಕೊಡಲಾಗಿದೆ. ಮೂರು ದಿನದ ಹಿಂದೆ ದೆಹಲಿಗೆ ಹೋಗಿ ಬಂದಿದ್ದ ಸುಮಲತಾ ಮಂಡ್ಯ ಬಿಟ್ಟು...
Read More
ದಾರಿಯಲ್ಲಿ ನಡೆದು ಹೋಗುತ್ತಿದ್ದ ಯುವತಿಗೆ ಮನಬಂದಂತೆ ಚಾಕು ಇರಿದ ಯುವಕ ;ಇಲ್ಲಿದೆ ವಿಡಿಯೋ
ಇಲ್ಲಿನ ಮುಖರ್ಜಿ ನಗರ ಪ್ರದೇಶದಲ್ಲಿ ಹಾಡಹಗಲೇ ಯುವತಿಯೊಬ್ಬಳ ಮೇಲೆ ಕಿಡಿಗೇಡಿ ಯುವಕ ಮನಬಂದಂತೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. 22 ವರ್ಷದ ಅಮನ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 22ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಯುವಕ, ಯುವತಿ ಮೇಲೆ ಚಾಕುವಿನಿಂದ ಹಲವು...
Read More
ಅಕ್ರಮ ಮರಳು ಸಾಗಾಟ ತಡೆದ ಗ್ರಾಮಸ್ಥರು
ಹೊನ್ನಾವರ : ಸಮುದ್ರದ ಅಂಚಿನಲ್ಲಿ ಸಿಲಿಕಾನ್ ಸ್ಯಾಂಡ್ / ಸಮುದ್ರದ ಅಂಚಿನ ಮರಳು ಸಾಗಾಟ ನಡೆಸುವಾಗ ಸ್ಥಳೀಯರ ವಿರೋಧ ವ್ಯಕ್ತಪಡಿಸಿ, ವಾಹನ ತಡೆದು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ರಾತ್ರಿ ತಾಲೂಕಿನ ಹಳದಿಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಗೋಳಿಬೆಟ್ಟೆಯಲ್ಲಿ ನಡೆದಿದೆ. ಸಮುದ್ರದ ಅಂಚಿನಲ್ಲಿರುವ ಮರಳನ್ನು ಸಾಗಾಟ ಮಾಡಲು,...
Read More
ಬಳ್ಳಾರಿ : ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ಸೇರಲು ಹೈಕಮಾಂಡ್ ಗ್ರೀನ್ ಸಿಗ್ನಲ್
ಬಳ್ಳಾರಿ : ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ ಗೆ ಬಿಜೆಪಿ ಸೇರಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂಬ ಮಾಹಿತಿ ದೊರೆತಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ ಈಗಾಗಲೇ ಅನೇಕ ನಾಯಕರು ಪಕ್ಷ ಪರ್ಯಟನೆ ಮಾಡುತ್ತಿದ್ದಾರೆ. ಇಂತಹ ಬೆಳವಣಿಗೆ ನಡುವೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ ಗಾಲಿ...
Read More
130 ಮಂದಿ ಸಾವಿಗೆ ಕಾರಣವಾದ ಮಾಸ್ಕೋ ಕನ್ಸರ್ಟ್ ಹಾಲ್ ದಾಳಿ
ಮಾಸ್ಕೋ: ಮಾಸ್ಕೋ ಸಬ್ ಅರ್ಬನ್ ಕನ್ಸರ್ಟ್ ಹಾಲ್ ನಲ್ಲಿ ಬಂದೂಕುಧಾರಿಗಳಿಂದ ನಡೆದ ದಾಳಿಯಲ್ಲಿ 130 ಮಂದಿ ಸಾವನ್ನಪ್ಪಿದ್ದಾರೆ. ಪಿಕ್ನಿಕ್ ರಾಕ್ ಬ್ಯಾಂಡ್ ನ ಕನ್ಸರ್ಟ್ ಗೂ ಮುನ್ನ ಕ್ರಾಸ್ನೋಗೊರ್ಸ್ಕ್ ನಲ್ಲಿರುವ ಕ್ರೋಕಸ್ ಸಿಟಿ ಹಾಲ್ ಮೇಲಿನ ದಾಳಿಯ ಬಗ್ಗೆ ಒಂದಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಜನಪ್ರಿಯ...
Read More
ದಂಧೆಕೋರರಿಂದ ಶಾಂತಿಮೊಗರು ಕಿಂಡಿ ಆಣೆಕಟ್ಟು ಬರಿದು ಆರೋಪ : ಊರವರ ತೀವ್ರ ಆಕ್ರೋಶಕ್ಕೆ ಹೆದರಿ ತಮ್ಮೆಲ್ಲ ವಸ್ತುಗಳೊಂದಿಗೆ ಸ್ಥಳದಿಂದ ಗಂಟುಮೂಟೆ ಕಟ್ಟಿದ ಮರಳು ಗಣಿಗಾರಿಕೆಯವರು.
ವರದಿ : ಅನಿಶ್ ಕುಮಾರ್ ಪುತ್ತೂರು.ಬಿಗ್ ನ್ಯೂಸ್ ಇಂಫ್ಯಾಟ್. ದಂಧೆಕೋರರಿಂದ ಶಾಂತಿಮೊಗರು ಕಿಂಡಿ ಆಣೆಕಟ್ಟು ಬರಿದು ಆರೋಪ : ಊರವರ ತೀವ್ರ ಆಕ್ರೋಶಕ್ಕೆ ಹೆದರಿ ತಮ್ಮೆಲ್ಲ ವಸ್ತುಗಳೊಂದಿಗೆ ಸ್ಥಳದಿಂದ ಗಂಟುಮೂಟೆ ಕಟ್ಟಿದ ಮರಳು ಗಣಿಗಾರಿಕೆಯವರು. ಕುಮಾರಧಾರ ನದಿಗೆ ಕಡಬ ತಾಲೂಕಿನ ಶಾಂತಿಮೊಗೇರು ಎಂಬಲ್ಲಿ ನಿರ್ಮಿಸಿರುವ ಬೃಹತ್ ಕಿಂಡಿ...
Read More

