ಕೊಣಾಜೆ ಕಂಬಳ ಮೈದಾನದಲ್ಲಿ ಗಾಂಜಾ ಮಾರಾಟ ವೃದನ ಬಂಧನ

ಕೊಣಾಜೆ ಕಂಬಳ ಮೈದಾನದಲ್ಲಿ ಗಾಂಜಾ ಮಾರಾಟ ವೃದನ ಬಂಧನ
ನರಂಗಾನ ಗ್ರಾಮದ ಬೋಳ ಲವಕುಶ ಕಂಬಳ ಮೈದಾನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವೃಧರೋರ್ವರಣು ಕೋಣೆಜೆ ಪೊಲೀಸರು ಬಂಧಿಸಿಧಾರೆ
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೋಣೆಜೆ ಪೊಲೀಸರು 20,000 ಮೌಲ್ಯದ 998 ಗ್ರಾಂ ಗಾಂಜಾ ಹಾಗೂ ಆಕ್ಟಿವ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ
ಆರೋಪಿ ಮೂಲತಹ ಕಾಟಿಪಳ್ಳ ನಿವಾಸಿ ಪ್ರಸಕ್ತ ಎತ್ತಿಲ್ಲ ಪದವಿನಲ್ಲಿ ವಾಸವಿರುವ ಉಮ್ಮರ್ ಫಾರೂಕ್ ಯಾನಿ ಮಂಗಲ್ ಫಾರೂಕ್ ಯಾನೆ ಕುಶ್ಮೋನು (68) ಎಂದು ಗುರುತಿಸಲಾಗಿದೆ

News Editor

Learn More →

Leave a Reply

Your email address will not be published. Required fields are marked *