ಅರುಣ್ ಪುತ್ತಿಲ – ಬಿಜೆಪಿ ಸೇರ್ಪಡೆ ವಿಚಾರ ಸುಖಾಂತ್ಯ -ರಾಜ್ಯಾಧ್ಯಕ್ಷರ ಸಮ್ಮುಖ ಕೆಲವೇ ಕ್ಷಣಗಳಲ್ಲಿ ಪುತ್ತಿಲ ಪಕ್ಷಕ್ಕೆ ಸೇರ್ಪಡೆ.
ಬಿಗ್ ಬ್ರೇಕಿಂಗ್ ನ್ಯೂಸ್. ಪುತ್ತೂರು.
ಅರುಣ್ ಪುತ್ತಿಲ – ಬಿಜೆಪಿ ಸೇರ್ಪಡೆ ವಿಚಾರ ಸುಖಾಂತ್ಯ -ರಾಜ್ಯಾಧ್ಯಕ್ಷರ ಸಮ್ಮುಖ ಕೆಲವೇ ಕ್ಷಣಗಳಲ್ಲಿ ಪುತ್ತಿಲ ಪಕ್ಷಕ್ಕೆ ಸೇರ್ಪಡೆ.
ಪುತ್ತೂರು : ದ.ಕ.ಜಿಲ್ಲೆಯ ಪ್ರಭಾವಿ ಹಿಂದೂ ಮುಖಂಡ ಅರುಣ್ ಪುತ್ತಿಲ ಹಾಗೂ ಬಿಜೆಪಿ ನಡುವಿನ ವಿವಾದ ಸುಖಾಂತ್ಯಗೊಂಡಿದೆ .ಕೆಲವೇ ಕ್ಷಣಗಳಲ್ಲಿ ರಾಜ್ಯಾಧ್ಯಕ್ಷ ಬಿ ಎಸ್ ವಿಜಯೇಂದ್ರ ಸಮ್ಮುಖ ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆಗೊಳಲ್ಲಿದ್ದಾರೆ.
ಈಗಾಗಲೇ ಪುತ್ತಿಲ ಪರಿವಾರದ ಪ್ರಮುಖರು ಬೆಂಗಳೂರಿಗೆ ದೌಡಯಿಸಿದ್ದಾರೆ.
ಕಳೆದ ವಿಧಾನ ಸಭೆ ಚುನಾವಣೆ ಸಂದರ್ಭ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಬಿಜೆಪಿಯನ್ನು ತೃತೀಯ ಸ್ಥಾನಕ್ಕೆ ತಳ್ಳಿದರು.