ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮಂಗಳೂರಿನ ಸೂರತ್ಕಲ್ಲಿನ NITK ಕ್ಯಾಂಪಸ್ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡಗಳನ್ನು ದೇಶದ ಪ್ರಧಾನಿಗಳಾದ ಶ್ರೀ Narendra Modi ಅವರು, ಇದೇ ಫೆಬ್ರವರಿ 20ರಂದು ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ.