ಚಿಗುರು-2024″ ಗುರು ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘ ಗಳಿಗೆ ಸಾಲ ನೀಡುವ ಯೋಜನೆಗೆ ಚಾಲನೆ

ನಿನ್ನೆ ಶ್ರೀ ನಾರಾಯಣಗುರು ಕೋ ಆಪರೇಟಿವ್ ಸೊಸೈಟಿಯ ಉಡುಪಿ ಜಿಲ್ಲೆಯ ಸಂತೆಕಟ್ಟೆ ಕಲ್ಯಾಣಪುರ ಶಾಖೆಯಲ್ಲಿ “ಚಿಗುರು-2024” ಗುರು ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘ ಗಳಿಗೆ ಸಾಲ ನೀಡುವ ಯೋಜನೆಗೆ ಚಾಲನೆ ನೀಡಿ ಸಾಲದ ಚೆಕ್ ವಿತರಣೆ ಮಾಡಲಾಯಿತು.


ಈ ಕಾರ್ಯಕ್ರಮದಲ್ಲಿ ಪಾಂಗಳಗುಡ್ಡೆ ಗರಡಿಯ ಗುರಿಕಾರರಾದ ಶ್ರೀ ಸುಧಾಕರ್ ಅಮಿನ್,ಸೊಸೈಟಿಯ ನಿರ್ದೇಶಕರಾದ ಶ್ರೀಮತಿ ಗೀತಾಂಜಲಿ ಸುವರ್ಣ,ಶ್ರೀ ರಾಜು ಪೂಜಾರಿ ಉಪ್ಪೂರು ಮತ್ತಿತರರು ಉಪಸ್ಥಿತರಿದ್ದರು.😊

News Editor

Learn More →

Leave a Reply

Your email address will not be published. Required fields are marked *