







ತಲಪಾಡಿ ಸ್ವಾಮಿಕೃಪ ಶ್ರೀ ವೀರಾಂಜನೆಯ ವ್ಯಾಯಾಮ ಶಾಲೆಯ ಅಯ್ಯಪ್ಪ ಸ್ವಾಮಿಗಳ ಇರುಮುಡಿ ಕಟ್ಟುವ ಕಾರ್ಯಕ್ರಮವು ನಡೆದ ಈ ಸಂದರ್ಭದಲ್ಲಿ ಸ್ವಾಮಿಕೃಪ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ಆಧ್ಯಕ್ಷ ರಾಜೇಶ್ ಕೊಟ್ಟಾರಿ , ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಯತಿರಾಜ್ ಶೇಣವ ತಲಪಾಡಿ, ಗುರುಸ್ವಾಮಿ ಐತಪ್ಪ ಶೆಟ್ಟಿ ತಲಪಾಡಿ, ಮಾತೃ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಶೋಭಾ ಶೇಖರ್ ಶೆಟ್ಟಿ ಹಾಗೂ ಅನೇಕ ಸಂಘದ ಸದಸ್ಯರು ಅಯ್ಯಪ್ಪ ಭಕ್ತರು ಸೇರಿದ್ದರು. ನಂತರ ಅನ್ನ ಸಂತರ್ಪಣೆ ನೆರವೇರಿತು.



