

ರಾಷ್ಟ್ರಿಯ ಪರಿಸರ ಸಂರಕ್ಷಣಾ ಒಕ್ಕೂಟ ಮಂಗಳೂರು
NECF.

ವಾರ್ಷಿಕ ಮಹಾ ಸಭೆ 2023-24 ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಮಂಗಳೂರು
ಇದರ ವಾರ್ಷಿಕ ಮಹಾ ಸಭೆಯು ಡಿಂಕಿ ಡೈನ್ ಹೋಟೆಲ್ ಕದ್ರಿ ಮಂಗಳೂರು ಇಲ್ಲಿ ನಡೆಯಿತು
ಈ ಸಭೆಯ ಅಧ್ಯಕ್ಷರಾಗಿ ಆಗಿ ಶ್ರೀ ಸ್ವರ್ಣಸುಂದರ ಇವರನ್ನು ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು.



ಕಾರ್ಯ ದರ್ಶಿಯಾಗಿ, ಶ್ರೀ ಶಶಿಧರ್ ಶೆಟ್ಟಿ.
ತಾಲ್ಲೂಕು ಅಧ್ಯಕ್ಷರಾಗಿ ಶ್ರೀ ನಾರಾಯಣ ಬಂಗೇರ.

ಉಪಾಧ್ಯಕ್ಷರಾಗಿ ಶ್ರೀ ಜಯಪ್ರಕಾಶ್ ಎಕ್ಕೂರು. ಜೋನಾಥನ್. ಸಂಘಟನಾ ಕಾರ್ಯದರ್ಶಿಯಾಗಿ. ಹರೀಶ್ ರಾಜಕುಮಾರ, ಖಜಾಂಚಿಯಾಗಿ ಜುನೈದ್ ಆಯ್ಕೆಯಾಗಿ , ಕಾರ್ಯಕಾರಿ ಸಮಿತಿ ಸದಸ್ಯರಾಗಿ
ಕಿರಣ್ ಬಂಟ್ವಾಳ. ಸೇರ್ಲಿನ್. ಯಶು ಪಕ್ಕಳ ತಲಪಾಡಿ. ಆಯ್ಕೆ ಗೊಂಡರು ಹಾಗೂ ರಾಷ್ಟ್ರಿಯ ಪರಿಸರ ಸಂರಕ್ಷಣಾ ಒಕ್ಕೂಟದ ಅನೇಕ ಸದಸ್ಯರು ಪಾಲ್ಗೊಂಡಿದ್ದರು
